
ಬಹಳ ದಿನಗಳ ವಿರಾಮ ಬಳಿಕ ಮತ್ತೆ ಪೆನ್ ಕೈ ಹಿಡಿಯುತ್ತಿದ್ದೇನೆ. ಮಾಧ್ಯಮದಲ್ಲಿ ಬೆಳವಣಿಗೆ ನಡೆಯುತ್ತಿದೆ. ಯಾರದೇ ಮುಖಪುಟ (ಫೇಸ್ ಬುಕ್) ನೋಡಿದರೂ ವೈರಾಗ್ಯ ಬಿಡುವ ಮಾತು ಆಡುತ್ತಿದ್ದಾರೆ. ಎಲ್ಲರೂ ಉಂಡೆನಾಮ ಹಾಕಿಸಿಕೊಳ್ಳುತ್ತಿದ್ದಾರೆ. ಒಳ್ಳೆಯ ಬೆಳವಣಿಗೆಯೋ ಕೆಟ್ಟ ಬೆಳವಣಿಗೆಯೋ ಗೊತ್ತಿಲ್ಲ. ಸಮಯ ಶಶಿಧರ ಭಟ್ಟರು ಸಮಯ ಬಿಡುವ ಸಮಯ ಬಂದಿದೆ. ವಿಕೆ ಯಿಂದ ಅರವಿಂದ ನಾವಡರು ಬಿಡುವ ಬಗ್ಗೆ ವಿಶ್ವೇಶ್ವರ ಭಟ್ಟರ ಜತೆ ಚರ್ಚೆ ನಡೆಸಿದ ಮಾಹಿತಿ ಬಂದಿದೆ. ವಿಕೆಯಿಂದ ಬಿಡಲು ಸಾಲುಗಟ್ಟಿ ನಿಂತಿರುವುದು ಮತ್ತು ವಿಜಯವಾಣಿ, ಕನ್ನಡಪ್ರಭ, ಪ್ರಜಾವಣಿ, ಸುವರ್ಣ ಚಾನೆಲ್ ಸೇರಲು ಸಿದ್ಧತೆ ನಡೆಸುತ್ತಿದ್ದಾರೆ. ಪ್ರತಿಭಾನ್ವಿತರಾದ ಸಾಪ್ತಾಹಿಕ ಮುಖ್ಯಸ್ಥೆ ವೆಂಕಟಲಕ್ಷ್ಮಿ, ಮಂಗಳೂರು ಮುಖ್ಯವರದಿಗಾರ ಜಿತೇಂದ್ರ ಕುಂದೇಶ್ವರ, ವಿನಾಯಕ ಕೋಡ್ಸರ, ಜಲರೆಡ್ಡಿ ಈಗಾಗಲೇ ಕೆಟ್ಟ ಬಾಸ್ ಕರಿಸ್ವಾಮಿಯ ದೌರ್ಜನ್ಯ ತಾಳದೆ ವಿಜಯ ಕರ್ನಾಟಕ ತೊರೆದಿದ್ದಾರೆ. ಇನ್ನು ಶಶಿಧರ ಭಟ್ಟರು ಸಮಯ ಬಿಡುವ ಬಗ್ಗೆ ಇತ್ತೀಚೆಗೆ 4 ತಿಂಗಳಿಂದ ಊಹಾಪೋಹಗಳಿದ್ದವು. ಇದೀಗ ಒಂದರ ಅಂತ್ಯ ಇನ್ನೊಂದರ ಆರಂಭ ಎಂದು ಭಟ್ಟರು ವೇದಾಂತ ಹೇಳುವ ಹಿಂದೆ ರಾಜೀನಾಮೆ ನೋವಿದೆ.
ಇನ್ನು ಎಂದಿನಂತೆ ಸಂಕೇಶ್ವರ ವಿಜಯವಾಣಿಗೆ ಉದಯವಾಣಿಯಿಂದ ಕ್ಯೂ ನಿಂತಿದೆ. ರವಿ ಹೆಗಡೆ ಅವರ ಬೆದರಿಕೆಗೆ ರಾಘವೇಂದ್ರ ಗಣಪತಿ, ಚಿಕ್ಕ ಗೌಡ, ದೊಡ್ಡ ಗೌಡರು ಹೊರಟಿದ್ದಾರೆ. ಸದ್ಯಕ್ಕೆ ಉಷಾಕಿರಣ ಟೀಮ್ ಇದೆ. ಸೆಟ್ ಮಾಡಿದ ಬಳಿಕ ವಿಕೆ ಹಳೆ ಪೌಂಡರ್ ಕೆಲಸಗಾರರನ್ನು ಸೇರ್ಪಡೆ ಗೊಳಿಸುವ ಪ್ರಯತ್ನ ನಡೆಯುತ್ತಿದೆ. ಮಂಗಳೂರಿಂದ ಹರಗಿ ಪ್ರಯತ್ನಿಸುತ್ತಿದ್ದರೆ, ಕು.ನಾಥ ವಿಕೆಯಲ್ಲಿ ಸಮಸ್ಯೆ ಆದರೆ ಹೋಗುತ್ತೇನೆ ಎಂದಿರುವ ಮಾಹಿತಿ ಇದೆ. ಆದರೆ ರಾಮಕೃಷ್ಣನ ಬಾಸ್ ಅರುಣ್ ಈಗಾಗಲೆ ನಿರ್ಧಾರ ಕೈಗೊಂಡಿದ್ದಾರೆ. ಉಪಾಧ್ಯಕ್ಷ ಸ್ಥಾನದ ಆಫರ್ ನೀಡಲಾಗಿದೆ. ಅರುಣ್ ಹಿಂದೆ ಬಾಲದಂತೆ ಕಪಿ ಸೇನೆ ಸಾಗಲಿದೆ ಎನ್ನುವ ಗುಮಾನಿ ಇದೆ. ಪ್ರಿಂಟಿಂಗ್ ತಜ್ಞ ಜಿ.ಎಸ್. ಕುಲಕರ್ಣಿ ತನ್ನ ಸಂಬಂಧಿಕರನ್ನು ವಿಕೆ ಯಲ್ಲಿರುವ ಆಯಕಟ್ಟಿನ ಮುಖ್ಯಸ್ಥರನ್ನು ವಿಜಯವಾಣಿಗೆ ಕರೆಸಿಕೊಳ್ಳಲು ಮಾತುಕತೆ ನಡೆಸಿದ್ದಾರೆ.ಜಿತೇಂದ್ರ ಕುಂದೇಶ್ವರ ರಾಜೀನಾಮೆ ಪತ್ರವನ್ನು ಬ್ಲಾಗ್ ಗೆ ಪೋಸ್ಟ್ ಮಾಡಿದ್ದು ಅದನ್ನು ಯಥಾವತ್ ಪ್ರಕಟಿಸುತ್ತಿದ್ದೇವೆ. ಓದುಗರ ನೋವು, ಸೀನಿಯರ್ ಗಳ ದಬ್ಬಾಳಿಕೆ, ಲೈಂಗಿಕ ಕಿರುಕುಳಗಳ ಬಗ್ಗೆ ನೀವು ಪೋಸ್ಟ್ ಮಾಡಬಹುದು.ವಿ
ವಿಕೆ ಗೆ ಕುಂದೇಶ್ವರ ಡೈವೋರ್ಸ್ !
-ಜಿತೇಂದ್ರ ಕುಂದೇಶ್ವರ ಮಾಜಿ ಪ್ರಧಾನ ವರದಿಗಾರ ವಿಕೆ.
5 comments:
enthadkke mande bisi maditeera. kelasa bittaddu vollede ayitu. kunatha koleyuttirali. Neevu v bhattara suvarna chanelge aseribidi. ade nimgae best bhatre.
-chandrkanth kelaginapete.
ಧೈರ್ಯದಿಂದ ಮುನ್ನುಗ್ಗು ಕುಂದೇಶ್ವರ..ಅನಾಥನಂತಹ ರಣ ಹೇಡಿಗಳು ಮತ್ತು ಕುಹಕ ಬುದ್ದಿಯವರಿಂದ ನೀವೂ ಗಳು ಪಾಠ ಕಲಿಬೇಕಿಲ್ಲ.ಮುನ್ನಡೆಯಿರಿ ಎಲ್ವೂ ಒಳ್ಳೆಯಾದಾಗುತ್ತೆ.
ಟಿವಿ ಯ "ದುಶ್ಯಾಸನ"
ಇಗೋ ಇಲ್ಲಿ ನೋಡಿ,ನೋಡಲು ಬಹಳ ಸಭ್ಯನ ಮುಖವಾಡ ಹಾಕಿರುವ ಇವ ಮಾಹಾ ಧೂರ್ತ 'ಜಗತ್ತಿಗೆ ತಾನೇ ಈಶನೆಂದು ಕರೆದುಕೊಳ್ಳುತ್ತಿರವ ಈತ ಪ್ರಸ್ತುತ ಹೈದ್ರಾಬಾದ್ ನಲ್ಲಿ ಸುದ್ದಿ ವಿಭಾಗದಲ್ಲಿ ಕೆಲಸ.ಮುಖ್ಯಸ್ಥನಲ್ಲದಿದ್ದರೂ ತಾನೆ ಮುಖ್ಯಸ್ಥನೆಂದು ಎಲ್ಲಾರತ್ರನೂ ಕರೆಸಿಕೊಳ್ಳುವ ಚಾಳಿ.ಜಿ.ಎನ್. ಮೋಹನ್ ಈತನನ್ನು ಕರೆ ತಂದು ಕೂರಿಸಿದ್ದೇ ತಡ ಅವರ ವಿರುದ್ದನೇ ಮಸಲತ್ತು ನಡೆಸಿ ಹೊರಗೆ ಹಾಕಿಸಿದವನು.ಮಾಹಾ ಕಂತ್ರಿ ಮತ್ತು ಚಾಣಾಕ್ಷ ನಾದ ಈತ ಮಹಾ ವಂಚಕ ಮತ್ತು ಗೋಮುಖ ವಾಘ್ರ್ಯಾ! ವಾಮಾಚಾರದಲ್ಲಿ ಎತ್ತಿದ ಕೈ. ಆಡಳಿತ ಮಂಡಳಿಯನ್ನೇ ವಾಮಾಚಾರದಿಂದ ತನ್ನ ಬುಟ್ಟಿಗೆ ಹಾಕಿದ್ದಾನೆ ಮಾತ್ರವಲ್ಲ ಅದೆಷ್ಟೋ ಉತ್ತಮ ರಿಪೋರ್ಟರ್ ಗಳ ವಿರುದ್ದ ಫೈಲ್ ಬಿಳ್ಡಪ್ಪ್ ಮಾಡಿ ಅವರ ಅನ್ನದ ಬಟ್ಟಲನ್ನೇ ಕಸಿದಿದ್ದಾನೆ.ವಿಶೇಷವೆಂದರೆ ಹೈದರಾಬಾದ್ ನಲ್ಲಿದ್ದುಕೊಂಡೇ ಫೋನಿನ ಮೂಲಕ ಧಮಾಕಿ ಹಾಕಿ ತನ್ನ ಕೆಲ ಚೇಲಾ ರಿಪೋರ್ಟರ್ರ್ ಗಳ ಮೂಲಕ ರಾಜಕರಣಿಗಳಿಂದ ಹಣ ಕೀಳುತ್ತಿರುವ ಈತ ಪ್ರಸ್ತುತ ಕೋಟ್ಯಾಧಿಪತಿ.ಹೈದ್ರಾಬಾದ್ ನಲ್ಲೂ ಇಬ್ಬರು ಲಾಲನೆಯವರನ್ನು ಸಾಕುತ್ತಿರುವುದು ಗುಟ್ಟಾಗಿ ಉಳಿದಿಲ್ಲ ಮಾತ್ರವಲ್ಲ ಸುದ್ದಿ ಒದಲು ಬರುವವರನು ಹೆದರಿಸಿ ಗದರಿಸಿ ಕಿರುಕುಳ ನೀಡುತ್ತಾನೆ. ಹಿಂದೆ ಇವ ಕೆಲಸ ಮಾಡುತ್ತಿದ್ದ ವಾಹಿನಿ ಪತ್ರಿಕೆಯಲ್ಲೂ ಈ ' ಚಪಲ ಚನ್ನಿಗರಾಯ ಆರತಿ ಮಾಡಿದ್ದು ಇದೀಗ ಬೆಳಕಿಗೆ ಬರುತ್ತಿದೆ. .ಗುಡ್ ಬೈ..
Post a Comment