Sunday

ನೊ -ಎಡಿಟರ್ ಪರಿಣಾಮ.. ಕೀಚಕರ ನಿರ್ನಾಮ !


ಲೈಂಗಿಕವಾಗಿ ಪೀಡಿಸುವ ಚೀಪ್ ಬ್ಯೂರೊಗಳಿಗೆ ತಕ್ಕ ಪಾಠ. ಈ ಬಗ್ಗೆ ನೋ-ಎಡಿಟರ್ ಮೊದಲೇ ಎಚ್ಚರಿಕೆ ನೀಡಿತ್ತು. ಒಂದು ವಿಕೆಟ್ ಉರುಳಿದೆ.. ಇದು ಬ್ಲಾಗ್ ಸದಾಶಯ ಪರಿಣಾಮ. ಕೀಚಕರ ಬಗ್ಗೆ ಈ ಗಾಗಲೇ ಎರಡು ಇಮೇಲ್ ಗಳು ಬಂದಿವೆ. ಒಂದು ತನಿಖೆ ಹಂತದಲ್ಲಿದ್ದು, ಇನ್ನೊಂದನ್ನು ಪರಿಶೀಲಿಸಬೇಕಾಗಿದೆ. ಹೈದರಾಬಾದ್ ಮೂಲದ ಟಿವಿ ಚಾನೆಲ್ ಒಂದರಲ್ಲಿರುವ ಕೀಚಕ ನಿಗೆ ಸದ್ಯದಲ್ಲಿಯೇ ಶಾಸ್ತಿ ಆಗುವ ಸಾಧ್ಯತೆ ಇದೆ.
ಕಚೇರಿಗಳಲ್ಲಿ ದುಡಿಯುವ ಮಹಿಳಾ ಸಿಬ್ಬಂದಿಗೆ ಲೈಂಗಿಕ ಕಿರುಕುಳ ನೀಡುವ ಕೀಚಕರು ಇನ್ನಾದರೂ ಎಚ್ಚೆತ್ತುಕೊಂಡು ತಪ್ಪು ತಿದ್ದಿಕೊಂಡರೆ ಬಚಾವ್ ಆಗುತ್ತೀರಿ ಇಲ್ಲವಾದರೆ ಎಚ್ಚರಿಕೆ ಬಗ್ಗೆ "ವಿಸಿಲ್'" ಊದುವ ಕೆಲಸ ಬ್ಲಾಗ್ ಮಾಡಬೇಕಾಗುತ್ತದೆ.

3 comments:

Anonymous said...

ಅಕ್ಷಿತ್ ಕುಮಾರ್, ಕಳಾಸಿಪಾಳ್ಯ
ಯಾರೋ ಕುನಾಥನ ಬಗ್ಗೆ ಬರೆಯುತ್ತೀರಿ, ಅದು ಬಿಟ್ಟು ರಂನಾಥರು ಎಲ್ಲಿ ಹೋಗಿದ್ದಾರೆ ಎಂಬುದನ್ನು ದಯವಿಟ್ಟು ತಿಳಿಸಿ..

Anonymous said...

ಸ್ವಾಮೀ ಸತ್ಯ ವಿಷಯ ಬರೆಯಿರಿ.ಹೈದ್ರಾಬಾದ್ ಚಾನೆಲ್ ಎಂದು ಹೆದರಿಸಬೇಡಿ. ಹುಷಾರ್. ಹೈದ್ರಾಬಾದಿನಲ್ಲಿರುವ ನನಗೂ ಗೊತ್ತು ಏನ್ಮಾಡೆಬೇಂದು..? ಎಲ್ಲಾ ಕಲಿತು ಇಲ್ಲಿ ಕೂತವನು ನಾನು. ಡಜನ್ ಚಾನೆಲ್ಲುಗಳಿರುವ ಸುದ್ದಿ ಸಂಸ್ಥೆಯ ಸರದಾರ..ನನ್ನ ವಿಷಯಕ್ಕೆ ಬಂದರೆ ಜಾಗ್ರತೆ.

Anonymous said...
This comment has been removed by a blog administrator.