ಟೀವಿ ಚಾನೆಲ್ ಗಳಲ್ಲಿ ಮುಖ್ಯಸ್ಥರು ಹೆಣ್ಣು ಮಕ್ಕಳಿಗೆ, ಕೆಲವೆಡೆ ಗಂಡು ಮಕ್ಕಳಿಗೂ ಲೈಂಗಿಕ ಕಿರುಕುಳ ನೀಡುತ್ತಿರುವ ಬಗ್ಗೆ ಸಂತ್ರಸ್ತರು ಕಮೆಂಟ್ ಮೂಲಕ ನೋವು ತೋಡಿಕೊಂಡಿದ್ದಾರೆ. ಸಹೋದ್ಯೋಗಿಗಳಿಗೆ ಕಿರುಕುಳ ನೀಡುವುದು, ಅದರಲ್ಲಿಯೂ ಲೈಂಗಿಕ ಕಿರುಕುಳ ಕ್ಕೆ ದೊಡ್ಡ ಶಿಕ್ಷೆ ಇದೆ. ಕ್ರಾಸ್ ಚೆಕ್ ಬಳಿಕ ಕಾಮೆಂಟ್ ಪ್ರಕಟಿಸಲಾಗುವುದು.
ಇದು ಕಿರಕುಳ ನೀಡುತ್ತಿರುವ ಬಾಸ್ ಗಳಿಗೆ ಎಚ್ಚರಿಕೆ ಕರೆಗಂಟೆ..
ಹೈದರಾಬಾದ್ ಮೂಲದ ಕನ್ನಡ ಚಾನೆಲ್ ಒಂದರ ಮುಖ್ಯಸ್ಥರ ಮೇಲೆ ಆರೋಪ ಬಂದಿದೆ.
ಇನ್ನು ಹಲವು ಕಚೇರಿಗಳಲ್ಲಿ ತಮ್ಮ ಅಧಿಕಾರ ಪ್ರಯೋಗಿಸಿ ಕಿರುಕುಳ ನೀಡಲಾಗುತ್ತಿದೆ. ಈ ಬಗ್ಗೆ ಯಾರಾದರೂ ದೂರು ನೀಡುವುದಿದ್ದರೆ ನಾವೇ ಮುಂದೆ ಬಂದು ಪ್ರಕಟಿಸುತ್ತೇವೆ. ಮೇಲಧಿಕಾರಿಗಳಿಗೆ ದೂರು ನೀಡುತ್ತೇವೆ.
ಇ ಮೇಲ್ ಕೂಡಾ ಮಾಡಬಹುದು..
-ಸಂಪಾದಕ ಇಲ್ಲದ ವ್ಯವಸ್ಥಾಪಕ
1 comment:
ನೀವುಗಳು ಬರೆದ ಮಾತುಗಳು ನೂರಕ್ಕೆ ನೂರು ಸತ್ಯ ಸಾರ್.ವಿಶೇಷ ಎಂದರೆ ಇಂತಹ ವಿಷಯಗಳು ಹೊರ ಬರಲ್ಲ,ಬಂದರೂ ದಿಟ್ಟತನ ತೋರಿ ಬರೆಯುವವರೂ ಕಡಿಮೆ.ಇಂತಹದಕ್ಕೆ ಬಲಿಪಾಶು ಆದವಳಲ್ಲಿ ನಾನು ಒಬ್ಬಳು.ಇದೀಗ ನನ್ನದು ತೆರೆಮರೆಯ ಬದುಕು.ಜೀವನ ಮತ್ತು ಹೊಲಸು ಮಾದ್ಯಮ ಮುಖ್ಯಸ್ಥರುಗಳ ಬಗ್ಗೆ ಅಸಯ್ಯ ಮೂಡುತ್ತದೆ. .ಹ್ಯಾಟ್ಸ್ ಆಫ್ ನಿಮಗೆ..
Post a Comment