
ರಾಘವನ್ ಕು. ನಾಥ ಮತ್ತು ಕರಕಟ ದಮನಕ ಜೋಡಿಗೆ ಎಚ್ಚರಿಸಿದ ಸ್ಟೈಲ್."ವಿ ಕೆ ಮುಚ್ಚಿ ಮರಣ ವಾಣಿ ಸೇರಿ ಮರಣ ವಾರ್ತೆ ಪತ್ರಿಕೆ ಹೊರ ತನ್ನಿ"
- ಭಳಿರೆ ಶಹಬ್ಬಾಸ್ ಮೆಚ್ಚಿದೆ. ಇದು ಸಂಪಾದಕರೆ ಇಲ್ಲದ ಬ್ಲಾಗ್ ನ ಮೆಚ್ಚುಗೆ. ಯುವಕರೇ ನಾಚಿಸುವ ಗಂಡೆದೆಯ ಚುಚ್ಚುವ ಮಾತುಗಳಿಂದ ಬೆಚ್ಚಿಸಿದ್ದು, ಸಚಿನ್ ನಂತೆ ಬ್ಯಾಟ್ ಬೀಸಿ ಶೋಇಬ್ ಅಕ್ತರನಂತೆ ಕು ನಾಥ ದಾಖಲೆಗಳ ಬೌನ್ಸೆರ್ ಎಸೆಯುತ್ತಿದ್ದರೂ ಹುಕ್ ಶೋಟ್ನಂತೆ ನ್ಯೂ ಎಡಿಟರ್ ಬೌಂಡರಿ ಸಿಕ್ಷ್ ಹೊಡೆದದ್ದೇ ಹೊಡೆದದ್ದು. ಇದನ್ನು ನೋಡಿ ನಾಥ ಬಳಗ ಇಂಗು ತಿಂದ ಮಂಗ ನ ಹಾಗೆ ಆದದದ್ದು.. .. !
ನಾವಡ ಪಟ್ಟಾಭಿಷೇಕ ಕ್ಕೆ ಬಂದು ಕಪಿ ಸೇನೆಯ ನಾಯಕ ಆನಾಥನನ್ನುಪಕ್ಕಕ್ಕೆ ಇರಿಸಿ ಮೆರೆಸಿದ ರಾಘವನ ಪರಾಕ್ರಮ ನೋಡಿದ ವಿ ಕೆ ಸಂಪಾದಕೀಯದ ಸಿಬ್ಬಂದಿಗಳೇ ವೋಳಗೊಳಗೆ ಖುಷಿ ಪಟ್ಟುಕೊಂಡದ್ದು ಅದನ್ನು ಗೆಳೆಯರಲ್ಲಿ ಹೇಳಿಕೊಂದದ್ದ್ದೆ ಹೇಳಿದ್ದ್ದು. ಇದಕ್ಕೂ ಅರ್ಥ ಇದೆ.
- ಬೆಂಗಳೂರು ಪತ್ರಕರ್ತ ಮಿತ್ರರೂ ರಾಘವನ್ ಕುರಿತು ಹೇಳಿದ್ದ ಮಾತಿನಲ್ಲಿ ಅರ್ಥ ಇಲ್ಲ ಅಂತ ಈಗ ಅನಿಸುತ್ತಿದೆ. ಕು.ನಾಥ ನ ಅನಾಥಾಲಯಕ್ಕೆ ಬಂದ ಸಂಕೇಶ್ವರ, ವಿ ಭಟ್, ಎಚ್ ಅರ್ ಡಿವಿಭಾಗ ಜಾಹೀರಾತು, ಬ್ರಾಂಡ್ ಎಂಥೆಂಥ ಮುಕ್ಯಸ್ತರನ್ನೇ ಬಲೆಗೆ ಬೀಳಿಸಿದ ಕು. ಖ್ಯಾತಿಯ ನಾಥ್ಈ ಬಾರಿ ಮಕಾಡೆ ಮಲಗಿದ್ದು ನೋಡಿದರೆ ರಾಘವನ್ ಸಾಮಾನ್ಯ ಸಂಪಾದಕ ಅಂತ ಕಾಣುವುದಿಲ್ಲ. ಮಂಗಳವಾರ ಮಂಗಳೂರಿನ ಮಹಾ ಸಭೆಗೆ ಬಂದ ಎಡಿಶನ್ ನ ಎಲ್ಲ ವಿ ಕೆ ಸುದ್ದಿಗಾರರಿಗೆ ನಾಥನನ್ನು ಝಾದಿಸಿದ್ದು ನೋಡಿ ಅಚ್ಚರಿ moodiದ್ದು ಸುಳ್ಳಲ್ಲ. ಜಾಹೀರಾತು ಸಂಗ್ರಹಕ್ಕೆ, ಮಂತ್ಹ್ಲಿ ಕಲೆಕ್ಷನ್ಗೆ ಪತ್ರಿಕೆ ಬಳಸುತ್ತಿರುವ ದಂಡಪಿಂದಗಳಿಗೆ ಝಾಡಿಸಿದ ಸ್ಟೈಲ್ ವೀಡಿಯೋ
ಮಾಡುವಂತಿತ್ತು.
ಹಿ ಹಿ ಹಿ ಹಿ ...
2 comments:
nimma blogge barlide kantaka. kumara mattu gang blog virudda dooru needalu nirdharisiddare.
nimma hithaishi
nimma blog kthe mugyithu. kumar mattu gang nimma viruddha dooru needalu siddhate nadesiddare. swalpa echara irali
-nimma hitheshi
Post a Comment