Wednesday

ಯಾರು ಅನಾಥ ಕು. ನಾಥ ! ಫಿಟ್ಟಿಂಗ್ ಮಾಸ್ತರ್ ರೀ ಪಿಟ್

ಯಾರು ಅನಾಥ ಕು. ನಾಥ !
ವಿ ಕೆ ಯಲ್ಲಿ ಇಂದು ಮಂಗಳೂರಿನ ಮುಖ ಪುಟದಲ್ಲಿ ಪ್ರಕಟವಾದ ಸಾಯಿ ಆಪ್ತ ಅನಾಥ ಸುದ್ದಿ ಹೊಸದಿಗಂತ, ಕೆ ಪಿ , ಉದಯವಾಣಿಯಲ್ಲಿ ಒಂದು ದಿನ ಮುಂಚಿತವಾಗಿ ಫ್ರಂಟ್ ಪೇಜ್ ಸುದ್ದಿ. ವಿ ಕೆ ಯಲ್ಲಿ ಮಿಸ್ಸಿಂಗ್ ! ಮರುದಿನ ಕುದ್ದು ಕುಮಾರ ಉಳಿದ ಪೇಪರ್ ಓದಿ ಅದನ್ನು ಕದ್ದು ವರದಿ ರೆಡಿ ಮಾಡಿದ್ದ. ಪಾಪ ಸತ್ಯಜಿತ್ ಯಾರಿಗೂ ಸಿಕ್ಕಿಲ್ಲ. ಆದರೆ ಮಂಗಲೋರಿನ ಅವರ ಅಪ್ಪಬಳಿ ಮಾತನಾಡಿ ಅವರು ಹೇಳಿದ್ದನ್ನೇ ಮಗ (ಸತ್ಯ) ಹೇಳಿದ ಎಂದು ಇವ ಸುಳ್ಳೇ ಬರೆದ. ಇದು ಓದುಗರಿಗೆ ಮತ್ತು ಸಂಪಾದಕರಿಗೆ ಮಾಡಿದ ಅನ್ಯಾಯ.
ಕಳೆದ ೧೫ ದಿನಗಳಿಂದ ಲವಲವಿಕೆ ಪೇಜ್ ಪೇಜ್ ಗಳೇ ೪ ದಿನಗಳಿಗೆ ಒಮ್ಮೆ ಮತ್ತೆ ಪ್ರಕಟ ಆಗುತ್ತಿವೆ. (ಕಳೆದ ಶುಕ್ರವಾರದ ಪುಟ ಶನಿವಾರ ಪೂರ್ತಿ ಪುಟ , ಮತ್ತು ಮೊನ್ನೆ ಮಂಗಳ ವಾರದ ಪುಟ ಬುಧವಾರ ಏಪ್ರಿಲ್ ೨೨ ರ ಪೇಜ್ ಲವಲವಿಕೆ ೭ , ೨೭ರ ಸಿನಿ ಲವಲವಿಕೆ ಪೇಜ್ ೩ ! ರೀ ಪೀಟ್ ). ಯಾರದೋ ಫೋಟೋ ಯಾರಿಗೋ ತಗುಲಿಸಿ ಸುದ್ದಿ ಪ್ರಕಟಿಸುತ್ತಿದ್ದಾರೆ. ( ಇ ಬಗ್ಗೆ ಇನ್ನೊಮ್ಮೆ ದಾಖಲೆ ಸಹಿತ ರಿಪೀಟ್ ಪುಟಗಳನ್ನೂ ನೀಡುತ್ತೇನೆ. ಜೆ. ರಾಮ ಪ್ರಸಂಗ ಮತ್ತೆ ಮರುಕಲಿಸುವ್ ಸಾಧ್ಯತೆ ಇದೆ. ಒಳ್ಳೆ ಪತ್ರಿಕೆ ಎಂಬ ವಿ ಕೆ ಇಮೇಜ್ ಕು.ನಾಥ ಹೋಗುವ ಮುಂಚೆ ಹಾಳೂ ಮಾಡುವ ಪ್ರಯತ್ನದಲ್ಲಿ ಇದ್ದಾನೆ. ಉದಯವಾಣಿ ಒಂದು ದಿನ ಮುಂಚಿತವಾಗಿ ಪ್ರಕಟವಾದ ಸುದ್ದಿ (ಮನೋಹರ ಪ್ರಸಾದ್ ) ಮತ್ತು ಒಂದು ದಿನ ಬಳಿಕ ಅನಾಥ ಸುದ್ದಿ ತುಲನೆ ಮಡಿ. ಇನ್ನು ಇ ಬಾರಿ ಸಂಪಾದಕರಿಗೆ ಬ್ಲಾಗ್ ತೋರಿಸುವ ದುಸ್ಸಾಹಸ ಮಾಡುವ ಸಾಧ್ಯತೆ ಇಲ್ಲ. ಕಳ್ಳ ಸಿಕ್ಕಿ ಬೀಳುತ್ಥನಲ್ಲ ಹ ಹ ..
ನಾವಡ ಬರುತ್ತಾನೆ ಅಂದಾಗ ನಡುಗಿದ ನಾಥ ಮತ್ತು ಮತ್ತು ಎಡವಟ್ಟು ಮಾಡಿಕೊಳ್ಳುತ್ತಲೇ ಇದ್ದಾನೆ.. ನೋಡೋಣ ಇನ್ನೂ ಏನು ತಪ್ಪು ಮಾಡ್ತಾನೆ ಅಂತ. ಆದ್ರೆ ಪೆಟ್ಟು ಅಭಿಮಾನದ ಪತ್ರಿಕೆ ವಿ ಕೆ ಗೆ ಎನ್ನುವುದೇ ಬೇಸರ.

3 comments:

Anonymous said...

ಕುಂಬಾರನಿಗೆ ವರುಷ.. ನೋ ಎಡಿಟರ್ಗೆ ನಿಮಿಷ..!
ಬೈಲೇನ್ ಹುಚ್ಚು ಅಂದ್ರೆ ಇದೇ ಕಣ್ರಿ. ಕುಮಾರಣ್ಣ ವರ್ಷಕ್ಕೆ ಒಂದ್ ಬೈಲೇನ್ ಹೊಡೆಯುವುದೇ ಹೆಚ್ಚು. ಕುಮಾರಣ್ಣನ ಬೈಲೇನ್ ನೋಡಿ ಕರಾವಳಿಯಲ್ಲಿ ತುಂತುರು ಮಳೆಯಾಗಿದೆ ಮಾರಾಯ್ರೆ. ಕರಾವಳಿಯ ಪತ್ರಕರ್ತರ ವಲಯದಲ್ಲಿ ಈ ವರದಿ ಬಹಳ ಹಾಸ್ಯಕ್ಕೆ ಗುರಿಯಾಗಿದೆ ಎನ್ನೋದು ಮಂಗಳೂರಿನ ಲೇಡಿಹಿಲ್ನಲ್ಲಿರುವ ಪ್ರೆಸ್ಕ್ಲಬ್ನಿಂದ ಹೊರಬಂದ ಮಾಹಿತಿ ಗುರೂಜೀ...

Anonymous said...

ಏನೋ ಪಾಪಾ.. ನಾಥನಿಗೆ ಬರೆಯಲು ಬರೋಲ್ಲ ಅಂಥ ವಿ ಭಟ್ ಡಾಟ್ ಇನ್ ನಲ್ಲಿ ಕೇಳ್ರಪ್ಪೊ ಕೇಳಿಯಲ್ಲಿ ಬಂದ ಬಳಿಕ ಪೆನ್ನು ರೆಡಿ ಮಾಡಿ.. ಬೇರೆ ಪೇಪರ್ ಓದಿ ಬರೆಯಲು ಹೊರಟಿದ್ದಾನೆ.. ಅದಕ್ಕೂ ನೀವು ಬಿಡಲ್ಲ ಅಂದ್ರೆ ಹೇಗೆ..
ರಾಮ, ಮಂಗಳೂರು

Anonymous said...

ಒಂದು ವಿಷಯ ಗೊತ್ತಾ ? (ಕು)ಅನಾಥನ ಬಗ್ಗೆ ವಿಕ ಹಿಂದಿನ ಚೇರ್ ಮೆನ್ ವಿಜಯ ಸಂಕಶ್ವರ್ ಅವರು ಬಾರಿ ಇಂಪ್ರೆಸ್ ಆಗಿ ಬಿಟ್ಟಿದ್ದಾರಂತೆ.ಎಷ್ಟೊಂದು ಅಂದ್ರೆ ಪ್ರತೀ ತಿಂಗಳು ಸಾಹೇಬ್ರು ಅನಾಥನ ಹೆಂಡತಿಯ ಅಕೌಂಟಿಗೆ ರೂ.3000 ತಪ್ಪದೇ ಹಾಕ್ತಿದ್ದಾರಂತೆ..ಇದು ಅವರ ಮಂಗಳೂರು ಕಚೇರಿಯ ಹಿರಿಯ ವರದಿಗಾರ ಹೇಳಿದ ಶೇಕಡ 100 ರ ಸತ್ಯದ ಮಾತು ಕಣ್ರೀ..ನಂಬಿದ್ರೆ ನಂಬಿ..